ತಲೆ ಕೂದಲು
ನೀಲಮ್ಮ: ನಿನ್ನ ತಲೆ ಕೂದಲು ಎಷ್ಟೊಂದು ಉದ್ದ ಹಾಗೂ ದಟ್ಟವಾಗಿದೆಯಲ್ಲಾ ಕೂದಲಿಗೆ ಏನು ಹಚ್ಚುತಿಯಾ?
ನೀಲಮ್ಮ: ಮತ್ತೆ ರಾತ್ರಿ?!
ಮಲ್ಲಮ್ಮ: ಕೂದಲು ಕಳಚಿ ಗೋಡೆಯ ಮೊಳೆಗೆ ನೇತು ಹಾಕುತ್ತೇನೆ ಅಷ್ಟೇ.
ನೀಲಮ್ಮ: ಹಾಂ!!!!!!
***************************************************************
ಮೊಬೈಲ್ ಫೋನ್
ರಾಜ : ಜಗತ್ತಿನ ಅತಿ ಪವಿತ್ರವಾದ ವಸ್ತು ಯಾವುದು? ಹೇಳು ನೋಡೋಣ.
ಬೋಜ : ಹಾ... ಗೊತ್ತಿಲ್ಲ ನೈನ್ ಹೇಳು....
ರಾಜ : ಮೊಬೈಲ್ ಕಣೋ ಪೆದ್ದ.
ಬೋಜ : ಅದು ಹೇಗೆ ಮಾರಾಯ?!!!!
ರಾಜ : ಮೊಬೈಲ್ ಟಾಯ್ಲೆಟ್ , ಬಾಥರೂಮ್ , ಸ್ಮಶಾಣ ಹೀಗೆ ಎಲ್ಲಾ ಹೋಗಿ ಬಂದ್ರು ಸ್ನಾನ ಮಾಡದೇ ದೇವರ ಮನೆ , ಅಡುಗೆ ಮನೆಗೆಲ್ಲಾ ಹೋಗುತ್ತೆ ಅದಕ್ಕೆ........
***************************************************************
ಪೊಲೀಸ್ ಫೈನ್
ಆ ಕಡೆಯಿಂದ : ನಿಮ್ಮ ಮಗ ಮಾನೆಗೆ ಬರಬೇಕು ಅಂದ್ರೆ ಒಂದು ಲಕ್ಷ ಹಣ ತಂದು ಕೊಟ್ಟು ಬಿಡಿಸಿಕೊಂಡು ಹೋಗಿ.
ಮಗನ ತಂದೆ : ನಾನು ಪೋಲಿಸರಿಗೆ ಫೋನ್ ಮಾಡ್ತೀನಿ.
ಆ ಕಡೆಯಿಂದ : ನಾವು ಪೊಲೀಸರೇ ಮಾತಾಡ್ತಾ ಇರೋದು, ನಿಮ್ಮ ಮಗ ಟ್ರಾಫಿಕ್ ರೋಲ್ಸ್ ಬ್ರೇಕ್ ಮಾಡಿದ್ದಾನೆ.
ಮಗನ ತಂದೆ : ಹಾಂ!!!!!!!!!!!!
No comments:
Post a Comment