Thursday, September 5, 2019

ಹಂಬಲಿಸಿದೆ ನಿನ್ನ ಮನಸ್ಸ..............

ಹಂಬಲಿಸಿದೆ ನಿನ್ನ ಮನಸ್ಸ..............
ಹಂಬಲಿಸಿದೆ ನಿನ್ನೇ....  ನನ್ನೀ ಮನಸ್ಸು,
ಹೊರಟೆ ಬಿಟ್ಟಿದೆ ಹುಡುಕುತ್ತ ನಿನ್ನ ಮನಸ್ಸ......
ದಾರಿ ಕಾಣದೇ ಎಲ್ಲಿಹುದೊ ನನ್ನ ಮನಸ್ಸು,

ಕಂಡರೆ ಹಿಡಿದಿಟ್ಟುಕೊ ನನ್ನ ಮನಸ್ಸ.........
ಮೊದಲೇ ಸಾರಿ ಹೇಳಿತ್ತು ನನ್ನ ಮನಸ್ಸು,
ಹೋಗು.....  ಸೇರೊಂದು ಮನಸ್ಸ.........
ತಿಳಿಯದೆ ಹೋದೆ ನನ್ನ ಮನಸ್ಸಿನ ಮಾತ,
ಹೊರಟ ಮೇಲೆ ತಿಳಿಯಿತು ....... ಅದು ನಿನ್ನದೇ ಮನಸ್ಸು.........

No comments:

Post a Comment