ಚೀನಾದಲ್ಲಿ ಹುಟ್ಟಿ ಜಗತ್ತನ್ನೇ ಬೆಚ್ಚಿಬೀಳಿಸುತ್ತಿರುವ ಕೊರೋನಾ ವೈರಸ್ ಬಗ್ಗೆ ನಿಮಗೆಲ್ಲ ತಿಳಿದಿದೆ. ಕೋರೋನ ವೈರಸ್ ಬಗ್ಗೆ ನಾನು ನಿಮಗೆ ಹಿಂದಿನ ಬ್ಲಾಗ್ ನಲ್ಲಿ ತಿಳಿಸಿದ್ದೇನೆ. ಓದದವರು ಒಮ್ಮೆ ಓದಿ. ಇವಾಗ ಭಯಬೀಳಿಸುವ ವಿಷಯವೆಂದರೆ ಕೋರೋನ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಈ ವೈರಸ್ ಗೆ ಭಾರತೀಯರು ತುಂಬ ಭಯಪಟ್ಟಿದ್ದಾರೆ. ಭಾರತದಲ್ಲಿ ಈವರೆಗೆ ಸುಮಾರು 30 ಮಂದಿಗೆ ಕೋರೋನ ವೈರಸ್ ಸೋಂಕು ತಗುಲಿರುವ ವರದಿಯಾಗಿದೆ.
30 ಮಂದಿಯಲ್ಲಿ 16 ಜನ ಭಾರತಕ್ಕೆ ಪ್ರವಾಸಕ್ಕೆ ಬಂದ ಇಟಲಿಯನ್ನರು ಸೇರಿದ್ದಾರೆ ಎಂದು ಅರೋಗ್ಯ ಸಚಿವಾಲಯ ತಿಳಿಸಿದೆ.
ಕೋರೋನ ವೈರಸ್ ನಿಂದ ಕರ್ನಾಟಕಕ್ಕೆ ಕಾಲಿಟ್ಟಿದಿಯ? ಉತ್ತರ - ಇಲ್ಲ. ದೇವರ ದಯದಿಂದ ಈವರೆಗೂ ಕರ್ನಾಟಕದಲ್ಲಿ ಯಾವುದೇ ಕೋರೋನ ವೈರಸ್ ಸೋಂಕಿತರು ಪತ್ತೆಯಾಗಿಲ್ಲ. ವೈರಸ್ ಹರಡದಂತೆ ತಡೆಯಲು ಕೆಲವು ಮಾರ್ಗಗಳಿವೆ. ಈ ವೈರಸ್ ಗಾತ್ರದಲ್ಲಿ 400 - 500 ಮೈಕ್ರೋ ಸೂಕ್ಷ್ಮ ವ್ಯಾಸ ದಪ್ಪವಾಗಿದ್ದು ಯಾವುದೇ ಮಾಸ್ಕ ಕೋರೋನ ವೈರಸ್ ಸೀನುವಾಗ, ಕೆಮ್ಮುವಾಗ ಒಬ್ಬರಿಂದ ಇನ್ನೊಬ್ಬರಿಗೆ ಗಾಳಿಯ ಮೂಲಕ ನಮ್ಮನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಕೋರೋನ ವೈರಸ್ ವಸ್ತುಗಳ ಮೇಲೆ 12 ಗಂಟೆಗಳ ಕಾಲ ಜೀವಿಸುತ್ತದೆ. ಡಿಟರ್ಜೆಂಟ್ ಗಳಿಂದ ಶುಚಿ ಮಾಡಬೇಕು, ಬಟ್ಟೆಗಳ ಮೇಲೆ 9 ಗಂಟೆಗಳ ಕಾಲ ಜೀವಿಸುತ್ತದೆ. ಬಟ್ಟೆಯನ್ನು ತೊಳೆದು ಬಿಸಿಲಿನಲ್ಲಿ 2 ಗಂಟೆಗಳ ಕಾಲ ಹಾಕಿದರೆ ಸಾಯುತ್ತದೆ, ನಮ್ಮ ಕೈಗಳ ಮೇಲೆ 10 ನಿಮಿಷಗಳ ಕಾಲ ಜೀವಿಸುತ್ತದೆ. ಸೋಪಿನಿಂದ ಕೈಯನ್ನು ಚೆನ್ನಾಗಿ ತೊಳೆಯಬೇಕು, ಆದಷ್ಟು ಬಿಸಿಲಿಗಿ ಮೈಯೊಡ್ಡುವುದ್ದರಿಂದ ಮತ್ತು ಬಿಸಿ ನೀರು ಕುಡಿಯುವುದು ಉತ್ತಮ.
ಕೊರೊನ ವೈರಸ್ ಬರದಂತೆ ತಡೆಯಲು ಆದಷ್ಟು ಮುಂಜಾಗ್ರತಾ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಭಾರತದಿಂದ ಕೋರೋನ ವೈರಸ್ ನ್ನು ತೊಲಗಿಸೋಣ.

👏👍
ReplyDeleteThank you
Delete