ಆಧುನಿಕ ಜಗತ್ತಿನ ಪ್ರತಿಯೊಬ್ಬರಿಗೂ ಪ್ರತಿಯೊಂದು ಕೆಲಸನೂ ಆದಷ್ಟು ಬೇಗನೆ ಆಗಬೇಕು. ಅದರಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಮನೆ ಕೆಲಸವೆಲ್ಲ ಬೇಗ ಬೇಗ ಮಾಡಿ ಮುಗಿಸಿ ಟಿವಿ ಮುಂದೆ ಕುಳಿತುಕೊಳ್ಳುವ ಆತುರ ಹೆಚ್ಚು. ಅದರಲ್ಲೂ ಅಡುಗೆ ಕೆಲಸವಂತೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಟಿವಿ ಮುಂದೆ ಕುಳಿತುಕೊಂಡು ತರಕಾರಿ ಹೆಚ್ಚುವುದು, ಅಡುಗೆ ಮನೆಗೆ ಕಾಣಿಸುವಂತೆ ಟಿವಿಯನ್ನೂ ಇಟ್ಟಿರುತ್ತಾರೆ.
ನಾನು ಇದನೆಲ್ಲ ಏಕೆ ಹೇಳುತ್ತಿದ್ದೇನೆಂದರೆ!! ಇವಾಗ ಅಡುಗೆ ಸುಲಭ ಮಾಡಲು ಹಲವಾರು ರೆಡಿಮೇಡ್ ತಿಂಡಿ ತಿನಿಸುಗಳು, ರೆಡಿ ಮಸಾಲಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲಿ ನನಗೆ ತುಂಬಾ ಕುತೂಹಲ ಉಂಟು ಮಾಡಿದ ಒಂದು ಪ್ರಾಡಕ್ಟ್ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.
ಸುಮಾರು ವರುಷಗಳ ಹಿಂದೆ ಹುಟ್ಟಿಕೊಂಡ ಫುಡ್ ಇಂಡಸ್ಟ್ರೀಸ್ ಗಳಲ್ಲಿ ಶ್ರೀನಿವಾಸ ಇಂಡಸ್ಟ್ರಿನೂ ಒಂದು. ಇದನ್ನು ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ 1987ರಲ್ಲಿ ಶುರು ಮಾಡಿದವರು ಶ್ರೀಯುತ ವಿದ್ಯಾನಂದ್ ಭಟ್ ರವರು. ಇವರು ತುಂಬ ಕ್ರಿಯಾಶೀಲರೂ ಹೌದು, ಮನೆಯಲ್ಲೇ ಹಲವು ರೀತಿಯ ಉಪ್ಪಿನಕಾಯಿ ಮತ್ತು ಸ್ಕ್ವ್ಯಾಷ್ ಗಳನ್ನು ತಯಾರಿಕೆಯಲ್ಲಿ ಎತ್ತಿದ ಕೈ. ಅಪ್ಪೆಮಿಡಿ ಉಪ್ಪಿನಕಾಯಿ ಇವರ ವಿಶೇಷ. ಇವರ ಕಾಲದ ನಂತರ ಇವರ ಮಗನಾದ ದೀಪಕ್ ಭಟ್ ರವರು ಶ್ರೀನಿವಾಸ ಇಂಡಸ್ಟ್ರಿಯ ಚುಕ್ಕಾಣಿ ಹಿಡಿದರು. ದೀಪಕ್ ರವರು ವಿದ್ಯಾವಂತರೂ ಹೌದು, "ವನಶ್ರೀ" ಎಂಬ ಹೆಸರಿನಲ್ಲಿ ಹೊಸ ರೀತಿಯ ಮಾರ್ಕೆಟಿಂಗ್ ಮಾಡಿ ಅವರ ಉತ್ಪನ್ನಗಳನ್ನು ರಾಜ್ಯದ ನಾನಾ ಮೂಲೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಆಹಾರ ಪದಾರ್ಥಗಳ ಮೇಲೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರು, ಸತತ ಎರಡೂವರೆ ವರ್ಷಗಳ ಪ್ರಯೋಗದ ಪ್ರತಿಫಲವಾಗಿ ರಾಸಾಯಿನಿಕ ರಹಿತ ಚಿಕನ್ ಮಸಾಲವನ್ನು ಕಂಡು ಹಿಡಿದರು. ಚಿಕನ್ ತಿನ್ನದ ಇವರಿಗೆ ಚಿಕನ್ ಮಸಾಲವನ್ನು ರುಚಿಗೆ ಸರಿಹೊಂದಿಸುವಲ್ಲಿ ತುಂಬ ಪರಿಶ್ರಮಪಟ್ಟರು. ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತು.
ಸದ್ಯ ಮಾರುಕಟ್ಟೆಯಲ್ಲಿ ಮೂರೂ ರೀತಿಯ ಚಿಕನ್ ಮಸಾಲಗಳಿವೆ- "ಚಿಕನ್ ಸುಕ್ಕ ಮಿಕ್ಸ್", "ಚಿಕನ್ ಕರ್ರಿ ಮಿಕ್ಸ್", ಮತ್ತು "ಚಿಕನ್ ಡ್ರೈ ಮಿಕ್ಸ್". ಈ ಮಸಾಲಾದ ವಿಶೇಷವೆಂದರೆ ಈ ಮಸಾಲದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಗರಂ ಮಸಾಲಾ, ಉಪ್ಪು ಮತ್ತು ಖಾರ ಎಲ್ಲ ಈ ಬಗೆಯ ಸಾಮಗ್ರಿಗಳು ಇದೆ. ಒಂದು ಕೆಜಿ ಚಿಕನ್ ಗೆ 100ಗ್ರಾಂ ವನಶ್ರೀ ಮಸಾಲವನ್ನು ಸೇರಿಸಿ ಕಲಸಿ ಅರ್ಧ ಗಂಟೆ ಇಟ್ಟು ನಂತರ ಬೇಯಿಸಬೇಕು. ಚಿಕನ್ ಸುಕ್ಕಕ್ಕೆ ತೆಂಗಿನಕಾಯಿ ತುರಿಯನ್ನು ಹುರಿದು ಹಾಕಬೇಕು. ಎಷ್ಟು ಸುಲಭ ಆಯಿತು ನೋಡಿ. ವನಶ್ರೀ ಮಸಾಲದಲ್ಲಿ ಯಾವುದೇ ರೀತಿಯ ರಾಸಾಯಿನಿಕ, ಟೆಸ್ಟಿಂಗ್ ಪೌಡರ್ ಮತ್ತು ಕಲಬೆರಕೆ ಬಣ್ಣಗಳಿಲ್ಲ. ಪರಿಶುದ್ಧವಾದ ಮನೆಯಲ್ಲೇ ಮಾಡಿದಂತಹ ಚಿಕನ್ ಸುಕ್ಕ, ಸಾರು ಮತ್ತು ಡ್ರೈ ರೆಡಿ. ವನಶ್ರೀ ಮಸಾಲಾ ಶುದ್ಧ ಸಸ್ಯಹಾರಿಯಾಗಿದ್ದು, ಮಸಾಲಾ ಚಿಕನ್ ಗೆ ಮಾತ್ರವಲ್ಲದೆ ಆಲೂಗಡ್ಡೆ, ಅಣಬೆ, ಗೋಬಿ, ಬೀನ್ಸ್, ಬೊಂಡಾಸ್ ಮೀನು, ಏಡಿ, ಸಿಗಡಿಗಳಿಗೂ ಉಪಯೋಗಿಸಬಹುದು. ಕರ್ನಾಟಕದ ಮಂಗಳೂರು, ಚಿಕ್ಕಮಗಳೂರು ಮತ್ತು ಬೆಂಗಳೂರಿನ ನಾನಾ ಭಾಗಗಳಲ್ಲಿ ಲಭ್ಯವಿದೆ. ವನಶ್ರೀ ವೆಬ್ ಸೈಟ್ನಲ್ಲಿ ಆನ್ಲೈನ್ ನಲ್ಲೂ ಲಭ್ಯವಿದೆ, ನೇರ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಕೊಡುತ್ತಾರೆ.
www.vanasri.com
ನಾನು ಮೊದಲಿಗೆ ಹೇಳಿದಂತೆ ಟಿವಿ ನೋಡುತ್ತಾ ಅಡುಗೆಗಳನ್ನು ಎಷ್ಟು ಸುಲವಾಗಿ ಮಾಡಬಹುದು ನೋಡಿ. ನಾನಂತು ವನಶ್ರೀ ಮಸಾಲಾದ ಫ್ಯಾನ್ ಆಗಿದ್ದೇನೆ ಏಕೆಂದರೆ ಮಸಾಲ ಅಷ್ಟೊಂದು ಚೆನ್ನಾಗಿದೆ. ಒಮ್ಮೆ "ಚಿಕನ್ ತಿನ್ನದವರು ಕಂಡು ಹಿಡಿದ ವನಶ್ರೀ ಚಿಕನ್ ಮಸಾಲ"ವನ್ನು ಸವಿದು ನೋಡಿ. ಸರಿ, ನಮ್ಮ ಮನೆಯಲ್ಲಿ ಇವತ್ತು ಚಿಕನ್ ಸುಕ್ಕ ಮಾಡಿದ್ದಾರೆ, ತುಂಬ ಹಸಿವು ಬೇರೆ ಆಗ್ತಾ ಇದೆ ನಾನು ಹೊರಡುತ್ತೇನೆ. ಇನ್ನೊಮ್ಮೆ ಸಿಗೋಣ.........
*ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ, ಲೈಕ್ ಮಾಡಿ.

ಯೆಂಕ್ಲ ಬೊಡು... ಯೇಪಾ ಡೆಲಿವರಿ ಕೋರ್ಪರ್.....
ReplyDelete